
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
ಭಾರತ ದೇಶದಲ್ಲಿ ಟ್ಯಾಕ್ಟರ್ ಉತ್ಪಾದನೆಯಲ್ಲಿ ಹಲವಾರು ಕಂಪೆನಿಗಳು ಕೆಲಸ ಮಾಡುತ್ತಿವೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಜಾನ್ ಡಿ ರಿ ಎಂಬ ಕಂಪನಿ ಆಧುನಿಕ ಟ್ಯಾಕ್ಟರ್ ಉತ್ಪಾದನೆಯಲ್ಲಿ ತನ್ನ ಛಾಪನ್ನು ಬೀರುತ್ತಿದೆ.
ಹೊಸ ತಂತ್ರಜ್ಞಾನದ ಆಧುನಿಕತೆ ಟ್ಯಾಕ್ಟರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಆಕರ್ಷಕವಾಗಿಯೂ ಹಾಗೂ ಶಕ್ತಿಶಾಲಿ ಯು ಆಗಿರುವ ಟ್ರ್ಯಾಕ್ಟರ್ ಗಳು ಆಧುನಿಕ ರೈತರ ಉಪಯೋಗಕ್ಕೆ ಉಪಯುಕ್ತವಾಗಿವೆ.
ವಾಟರ್ಲೂ ಲೋ ಬಾಯ್, ಮಾಡೆಲ್ ಡಿ, ಜಿಪಿ ಟ್ಯಾಕ್ಟರ್ ಮುಂತಾದ ಪ್ರಮುಖ ಟ್ಯಾಕ್ಟರ್ ಗಳನ್ನು ಭಾರತಕ್ಕೆ ಪರಿಚಯಿಸಿರುವ ಈ ಸಂಸ್ಥೆ ಆಧುನಿಕ ರೈತರ ಅನುಕೂಲಕ್ಕೆ ಮತ್ತು ಬೇಡಿಕೆಗೆ ತಕ್ಕಂತೆ ಟಾಕ್ಟರ್ ಗಳನ್ನು ರೂಪಿಸುತ್ತಿದೆ.
ಭಾರತದ ಕೃಷಿಯಲ್ಲಿ ಟಾಕ್ಟರುಗಳ ಮಹತ್ವ ಬಹಳಷ್ಟಿದೆ. ಬಹುತೇಕ ಕೃಷಿಕರು ಈ ವಾಹನಗಳನ್ನು ತಮ್ಮ ಕೃಷಿಯ ಭೂಮಿಯನ್ನು ಹದ ಮಾಡಲು ಹಾಗೂ ವಸ್ತುಗಳನ್ನು ಸಾಗಿಸಲು ಉಪಯೋಗಿಸುತ್ತಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ಸಂಸ್ಥೆ ಕೃಷಿಕರ ಬೇಡಿಕೆಗೆ ಅನುಗುಣವಾಗಿ ಟ್ಯಾಕ್ಟರ್ ಗಳನ್ನು ರೂಪಿಸಿದೆ.
ಸಂಸ್ಥೆ ಸಂಶೋಧನ ವಿಭಾಗ ಈ ಕಾರ್ಯದಲ್ಲಿ ರೈತರೊಂದಿಗೆ ನಿರಂತರವಾದ ಸಂಪರ್ಕವನ್ನು ಇಟ್ಟುಕೊಂಡಿದೆ.
ಕಾರ್ಕಳ: ದ್ವಿಚಕ್ರ ವಾಹನ ಹಾಗೂ ಬಸ್ ಮಧ್ಯೆ ಅಪಘಾತ ಬೈಕ್ ಸವಾರ ಕಾರ್ತಿಕ್ ಸ್ಥಳದಲ್ಲೇ ಸಾವು
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್