
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ರತನ್ ಟಾಟಾ ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥರು. ಈ ದೇಶ ಕಂಡ ಉದ್ಯಮದ ದೊಡ್ಡನಾಯಕ. ಅಪೂರ್ವ ವ್ಯಕ್ತಿತ್ವ ಹೊಂದಿರುವ ರತನ್ ಟಾಟಾ ಅವರನ್ನು ಅವರ ತಂದೆ ನಾವಲ್ ಟಾಟಾ ದತ್ತು ಮಗನಾಗಿ ಸ್ವೀಕರಿಸಿದರು.
ಟಾಟಾ ಸಮೂಹ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಿದ ಈ ದಿಗ್ಗಜ ಇಂದಿನ ಆಧುನಿಕ ಉದ್ಯಮಿಗಳಿಗೆ ಒಂದು ಮಾದರಿಯಾಗಿದ್ದಾರೆ. ಹಲವಾರು ಆಸಕ್ತಿಕರ ಅಂಶಗಳಿಗೆ ರತನ್ ಟಾಟಾ ಸಾಕ್ಷಿಯಾಗಿದ್ದಾರೆ.
ಅವುಗಳಲ್ಲಿ ಒಂದು ನಾಯಿಗಳ ಬಗ್ಗೆ ಅವರಿಗಿರುವ ಪ್ರೀತಿ. ನಾಯಿಗಳನ್ನು ಬಹುವಾಗಿ ಪ್ರೀತಿಸುವ ರತನ್ ಟಾಟಾ ಅವುಗಳ ಬಗ್ಗೆ ವಿಶೇಷ ಆರೈಕೆ ಮಾಡುತ್ತಾರೆ. ರತನ್ ಟಾಟಾ ಅವರ ಪ್ರಥಮ ಉದ್ಯೋಗ ಟಾಟಾ ಸ್ಟೀಲ್ ನ ಮುಖಾಂತರ ನಡೆಯಿತು.
ರತನ್ ಟಾಟಾ ಅವಧಿಯಲ್ಲಿ ಟಾಟಾ ಸಂಸ್ಥೆ ಐತಿಹಾಸಿಕ ವಾಗಿ ಇತರ ಕಂಪನಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದು ಒಂದು ಇತಿಹಾಸದಲ್ಲಿ ದಾಖಲಾಗುವ ಸಂಗತಿ. ರತನ್ ಟಾಟಾ ತನ್ನ ಮಾತುಗಳಿಗೆ ಬದ್ಧರಾಗಿರುವ ವ್ಯಕ್ತಿ. ಇಂತಹ ಅಪೂರ್ವ ವ್ಯಕ್ತಿತ್ವದ ವ್ಯಕ್ತಿಯನ್ನು ನಾವು ಉದ್ಯಮ ಜಗತ್ತಿನಲ್ಲಿ ಕಾಣುವುದು ಬಹು ಅಪರೂಪ.
ರತನ್ ಟಾಟಾ ಹಳೆಯ ಕಾರುಗಳನ್ನು ಸಂಗ್ರಹಿಸುವ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಂಗ್ರಹದಲ್ಲಿ ಹಲವಾರು ಹಳೆ ಕಾರುಗಳಿವೆ. ಇನ್ನೊಂದು ಆಸಕ್ತಿಕರ ಸಂಗತಿಯೆಂದರೆ ರತನ್ ಟಾಟಾ ಕೌಶಲ್ಯ ಯುತ ಪೈಲಟ್ ಆಗಿದ್ದರು.
ಹೊಸ ಉದ್ಯಮಗಳನ್ನು ಪ್ರೋತ್ಸಾಹಿಸಿ ಹಾಗೂ ಅದನ್ನು ಬೆಳೆಸುವ ಬಹುದೊಡ್ಡ ಗುಣ ರತನ್ ಟಾಟಾ ಅವರಿಗೆ ಇದೆ. ಅವರು ಹೊಸ ಉದ್ಯಮಿಗಳನ್ನು ಪ್ರೋತ್ಸಾಹಿಸಿದ್ದಾರೆ. ಬೆಳೆಸಿದ್ದಾರೆ.
ಭಾರತ ಕಂಡ ಶ್ರೇಷ್ಠ ಉದ್ಯಮ ನಾಯಕರಲ್ಲಿ ರತನ್ ಟಾಟಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅಪ್ರತಿಮ ದೇಶಭಕ್ತ, ತನ್ನ ಕರ್ತವ್ಯಕ್ಕೆ ಸದಾ ಬದ್ಧರಾಗಿದ್ದ ರತನ್ ಟಾಟಾ ಈಗ ನಿವೃತ್ತಿಯ ಜೀವನವನ್ನು ನಡೆಸುತ್ತಿದ್ದಾರೆ.
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ವಾಟ್ಸ್ಆ್ಯಪ್ನಿಂದ ಹೊಸ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು