ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
ಕನ್ನಡಿ ಬೀಚಿ ಎಂದು ಪ್ರಸಿದ್ಧವಾಗಿದೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಒಂದು ಬೀಚ್. ಅಮೆರಿಕದ ಕ್ಯಾಲಿಫೋರ್ನಿಯಾದ ಫೋಟೋ ಬರ್ಕ್ ಎಂಬ ಸ್ಥಳದಲ್ಲಿರುವ ಕಡಲ ತೀರ ಕನ್ನಡಿಯ ಬೀಚಿ ಎಂದು ಪ್ರಸಿದ್ದಿಯಾಗಿದೆ.
ಸ್ಥಳೀಯ ವಾಸಿಗಳು ಸುಂದರವಾಗಿ ಕನ್ನಡಿಗಳನ್ನು ಜೋಡಿಸಿ ಈ ಕಡಲ ತೀರವನ್ನು ಸುಂದರವಾಗಿಸಿದ್ದಾರೆ.
ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸುವ ಈ ಗ್ಲಾಸ್ ಬೀಚ್ ಇಡೀ ಅಮೆರಿಕದಲ್ಲಿ ಬಹಳಷ್ಟು ಪ್ರಖ್ಯಾತಿ ಹೊಂದಿದ ಬೀಚುಗಳಲ್ಲಿ ಒಂದು. ಸುಂದರವಾದ ಆಕರ್ಷಕವಾದ ಗ್ಲಾಸ್ ಗಳಿಂದಲೇ ತುಂಬಿರುವ ಬೀಚ್ ವಿಶ್ವದ ವಿಚಿತ್ರ ಪ್ರದೇಶಗಳಲ್ಲಿ ಒಂದು. ಕೌತುಕದ ಜನರಿಗೆ ಈ ಬೀಚ್ ಒಂದು ಮುದ ನೀಡುವ ಸ್ಥಳ.
ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಈ ಪ್ರವಾಸಿ ಸ್ಥಳಕ್ಕೆ ಅಮೆರಿಕ ವಿಶಿಷ್ಟ ಸ್ಥಾನಮಾನವನ್ನು ನೀಡಿದೆ. ಜೀವನದಲ್ಲಿ ಒಂದು ಬಾರಿಯಾದರೂ ಈ ಕನ್ನಡಿ ಕ ಕಡಲ ತೀರವನ್ನು ನಾ ವೀಕ್ಷಿಸಲೇಬೇಕು.
ದುಬೈನಲ್ಲಿ ಇಳಿಕೆ ಕಂಡ ಚಿನ್ನದ ದರ; ದೇಶ ವಿದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ನೋಡಿ
108MP ಕ್ಯಾಮೆರಾದ ಗ್ಯಾಲಕ್ಸಿ F54 5G ಅನಾವರಣ ಮಾಡಿದ ಸ್ಯಾಮ್ಸಂಗ್