ಬುಧವಾರ, ಫೆಬ್ರವರಿ 21, 2024
ತನ್ನ ಬಗ್ಗೆ ಸುಳ್ಳು ಸುದ್ದಿಯ ಗ್ರಾಫಿಕ್ ಸೃಷ್ಟಿ ಮಾಡಿದವರ ವಿರುದ್ಧ ಕಾನೂನು ಕ್ರಮ - ಮಡಿಕೇರಿ ಶಾಸಕ ಡಾ.ಮಂತರ್‌ ಗೌಡ ಸ್ಪಷ್ಟನೆ-ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ: ಸ್ಪಷ್ಟನೆ ನೀಡಿದ ಡಾ. ಮಂಜುನಾಥ್-21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಿಗರೇಟ್ ಸೇದುವಂತಿಲ್ಲ : ದಂಡಗಳಲ್ಲಿ ಬದಲಾವಣೆ; ಇಲ್ಲಿದೆ ವಿವರ-Arecanut price :ಕುಸಿತ ಕಂಡ ಅಡಿಕೆ ಧಾರಣೆ; ಬೆಳೆಗಾರರಿಗೆ ಹೊಡೆತ ಬೀಳಲು ಕಾರಣವೇನು?-ಶೋಭಾ ಕರಂದ್ಲಾಜೆ ಲೋಕಸಭೆ ಚುನಾವಣೆ ಸ್ಪರ್ಧಿಸದಂತೆ ಬಿಜೆಪಿ ಕಾರ್ಯಕರ್ತರಿಂದ ಪತ್ರ ಚಳುವಳಿ..!-18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ-Vidya Balan: ವಿದ್ಯಾ ಬಾಲನ್ ಹೆಸರಿನಲ್ಲಿ ಹಣ ವಸೂಲಿ ;ದೂರು ದಾಖಲು.!-Taruwar Kohli: ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ತರುವರ್ ಕೊಹ್ಲಿ..!-ಉಡುಪಿ : ಗಂಗೊಳ್ಳಿ ಬೋಟ್ ಅಗ್ನಿ ದುರಂತ; ರಾಜ್ಯ ಸರ್ಕಾರದಿಂದ 1.75 ಕೋ. ಪರಿಹಾರ ಮಂಜೂರು..!-ಮೆಫೆಡ್ರೋನ್‌ ಎಂಬ 2,500 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಭಿನಯದಲ್ಲೂ, ಸೌಂದರ್ಯದಲ್ಲೂ ಎತ್ತಿದ ಕೈ ನಟಿ ಪರಿಣಿತಿ ಚೋಪ್ರಾ.

Twitter
Facebook
LinkedIn
WhatsApp

ಹಿಂದಿ ಚಲನಚಿತ್ರ ನಟಿ ಪರಿಣೀತಿ ಚೋಪ್ರಾ ಅಭಿನಯದಲ್ಲೂ ಪ್ರತಿಭಾವಂತ ನಟಿ. ಸೌಂದರ್ಯದಲ್ಲೂ ಎಲ್ಲರನ್ನೂ ಗಮನಸೆಳೆಯುವ ನಟಿ.

ತನ್ನ ಪ್ರತಿಭೆ ಹಾಗೂ ಸೌಂದರ್ಯದಿಂದ ಹಿಂದಿ ಚಿತ್ರರಂಗದಲ್ಲಿ ಗಟ್ಟಿಯಾಗಿ ತಳವೂರಿರುವ ಪರಿಣಿತಿ ಚೋಪ್ರಾ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ ಅವರ ಹತ್ತಿರದ ಸಂಬಂಧಿ .

ಮೊದಲು ಬ್ಯಾಂಕಿಂಗ್ ಉದ್ಯೋಗದಲ್ಲಿದ್ದ ಪರಿಣಿತಿ ಚೋಪ್ರಾ ನಂತರದ ದಿನಗಳಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.

1988 ರಲ್ಲಿ ಹರಿಯಾಣದ ಹಂಬಲದಲ್ಲಿ ಜನಿಸಿದ ಪರಿಣಿತಿ ಚೋಪ್ರಾ ತಂದೆ ಖ್ಯಾತ ಉದ್ಯಮಿ. ಲೇಡಿಸ್ ವರ್ಸಸ್ ರಿಕ್ಕಿ ಬಾಲ್ ಒಂದು ಸಣ್ಣ ಪಾತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಆಗಮಿಸಿದ ಪರಿಣಿತಿ ನಂತರ ಹಿಂತಿರುಗಿ ನೋಡಲಿಲ್ಲ.

ಸುದ್ದ ದೇಸಿ ರೋಮ್ಯಾನ್ಸ್ ಚಿತ್ರದಲ್ಲಿ ನಟಿಸಿದ ಪರಿಣಿತಿ ತನ್ನ ಅಭಿನಯ ಕೌಶಲ್ಯದಿಂದ ಎಲ್ಲರ ಮನ ಗೆದ್ದವರು. ಕೇಸರಿ, ಗೋಲ್ಮಾಲ್ ಅಗೈನ್, ಮೇರಿ ಪ್ಯಾರಿ ಬಿಂದು, ಸಂದೀಪ್ ಅವರು ಪಿಂಕಿ ಫಾರಾರ್ ಈ ರೀತಿಯ ಚಿತ್ರಗಳಲ್ಲಿ ಪರಿಣಿತಿ ಚೋಪ್ರಾ ನಟಿಸಿದ್ದಾರೆ.

ಇನ್ನೆಷ್ಟು ಬಿಡುಗಡೆಯಾಗಬೇಕಿರುವ ಸೈನಾ ನೆಹ್ವಾಲ್ ಬಯೋಗ್ರಫಿ ಸೈನಾ ಚಲನಚಿತ್ರದಲ್ಲಿ ಪರಿಣಿತ ಅಭಿನಯಿಸಿದ್ದಾರೆ. ಇದು ಬಹುನಿರೀಕ್ಷೆ ಚಿತ್ರ .

ಒಟ್ಟಿನಲ್ಲಿ ತನ್ನ ಅಭಿನಯ ಮತ್ತು ಸೌಂದರ್ಯದಿಂದ ಚಿತ್ರಜಗತ್ತಿನಲ್ಲಿ ಮಿಂಚುತ್ತಿರುವ ಪರಿಣಿತಿ ಚೋಪ್ರಾ ಪ್ರತಿಭಾವಂತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು