ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ಅದ್ಭುತ ಮೈಮಾಟದ ಕೀರ್ತಿ ಸನೂನ್ ಉತ್ತಮ ಭರವಸೆ ಹುಟ್ಟಿಸಿದ ನಟಿ.
1990 ರಲ್ಲಿ ಜನಿಸಿದ ಈಕೆ ಮೊದಲು ಮಾಡೆಲ್ ಆಗಿ ವೃತ್ತಿಯನ್ನು ಆರಂಭಿಸಿದರು.
ಲುಕ್ ಚುಪ್ಪಿ ಸಿನಿಮಾದಲ್ಲಿ ನಟಿಸಿರುವ ಈಕೆ ತನ್ನ ಅದ್ಭುತ ನಟನಾ ಕೌಶಲ್ಯದಿಂದ ಜನರ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಈಕೆ ತಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸುಕುಮಾರ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ 2014ರಲ್ಲಿ ಪಾದರ್ಪಣೆ ಗೈದ ಈ ನಟಿ ನಂತರ ಹಿಂತಿರುಗಿ ನೋಡಲಿಲ್ಲ. ಹಲವಾರು ತೆಲುಗು ಸಿನಿಮಾಗಳಲ್ಲಿ ಕೀರ್ತಿ ನಟಿಸಿದ್ದಾರೆ.
ಅದ್ಭುತ ಮೈಮಾಟ ಹೊಂದಿರುವ ಕೀರ್ತಿ ಕಾರ್ತಿಕ್ ಆರ್ಯನ್, ಸುಶಾಂತ್ ಸಿಂಗ್ ಮುಂತಾದ ನಾಯಕ ನಟರೊಂದಿಗೆ ಅತ್ಯುತ್ತಮ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಮಾಡೆಲ್ ಆಗಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಕೀರ್ತಿ ಆ ಕ್ಷೇತ್ರದಲ್ಲಿ ತನ್ನದೆಯಾದ ಛಾಪನ್ನು ಒತ್ತಿದ್ದಾರೆ. ಚಾಕ್ಲೆಟ್ ಆಕೆ ಇಷ್ಟವಾದ ವಸ್ತುವಾಗಿದ್ದು ರೇಖಾ, ಮಾಧುರಿ ದೀಕ್ಷಿತ್ , ಕಾಜಲ್ ಬಗ್ಗೆ ಅಭಿಮಾನವನ್ನು ಹೊಂದಿದ್ದಾರೆ.
ದುಬೈ ಮತ್ತು ಗೋವಾ ಆಕೆಯ ನೆಚ್ಚಿನ ಪ್ರವಾಸಿ ತಾಣಗಳಾಗಿವೆ. ಇಂಥ ಪ್ರತಿಭಾನ್ವಿತ ನಟಿ ಭವಿಷ್ಯದಲ್ಲಿ ಉತ್ತಮ ಸಿನಿಮಾ ಗಳಿಗಾಗಿ ಎದುರುನೋಡುತ್ತಿದ್ದಾರೆ
ದ.ಕ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಮಹಿಳೆಯರಿಗೆ ಖಾಸಗಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ – ಸುನಿಲ್ ಕುಮಾರ್
ವಾಟ್ಸ್ಆ್ಯಪ್ನಿಂದ ಹೊಸ ಅಪ್ಡೇಟ್: ಇನ್ಮುಂದೆ ಸ್ಕ್ರೀನ್ ಶೇರ್ ಮಾಡಬಹುದು